*ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್* ಸಿರ್ಸಿ ನಗರ ವ್ಯಾಪ್ತಿ ಭೀಮಣ್ಣ ನಾಯ್ಕ ಶಾಸಕರಿಂದ ವಿವಿಧ ಕಾಮಗಾರಿ ಅಭಿವೃದ್ಧಿಗೆ ಚಾಲನೆ..

*ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್*
 ಇಂದು ಶಿರಸಿ ನಗರ ವ್ಯಾಪ್ತಿಯ  ರಾಜೀವನಗರ ವಾರ್ಡ್ ಗೆ ಭೇಟಿ ನೀಡಿ ಅಂಗನವಾಡಿ ನಿರ್ಮಾಣಕ್ಕೆ ಮತ್ತು ಗಣೇಶನಗರದ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಹಾಗೂ ಮಾರಿಕಾಂಬಾ ಶಾಲೆ, ಉರ್ದು ಶಾಲೆ, ಮಾರಿಕಾಂಬಾ ಕಾಲೇಜು, ಶಾಸಕರ ಮಾದರಿ ನಂ 2 ಶಾಲೆಗಳಿಗೆ ಶೌಚಾಲಯಗಳ ನಿರ್ಮಾಣಕ್ಕೆ ನಗರೋತ್ಥಾನ ಹಂತ -4 ರ ಅಡಿಯ ಅಂದಾಜು 80 ಲಕ್ಷ ರೂ . ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿದೆನು.

ನಂತರ ವಾರ್ಡ್ ವ್ಯಾಪ್ತಿಯ ಜನಸಾಮಾನ್ಯರ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಭರವಸೆ ನೀಡಿದೆನು .
ವರದಿ :ಕುಮಾರ
PGK

Post a Comment

Previous Post Next Post