ಕಸ್ತೂರಬಾ ನಗರದ ಸರ್ಪರಾಜ ಅಬ್ದುಲ್ ಹಮೀದ ಮೋಸಕ್ಮೊಳಗಾದ ವ್ಯಕ್ತಿಯಾದರೆ ಉತ್ತರ ಪ್ರದೇಶದ ಆರ್ ಕೆ ಟ್ರೆಡರ್ಸ್ ನ ಸಂಶಾದ ಅಹಮ್ಮದ ಹಣ ನೀಡದೇ ಮೋಸ ಮಾಡಿದ ಆರೋಪಿಯಾಗಿದ್ದಾನೆ.ಆರೋಪಿ ಮತ್ತು ಪಿರ್ಯಾದಿಯ ನಡುವೆ 2023-24 ನಡುವೆ ಅಡಿಕೆ ವ್ಯವಹಾರ ನಡೆದಿತ್ತು.ಮೊದಮೊದಲು ಅಡಿಕೆ ಲೋಡ್ ಕಳಿಸಿದಂತೆ ಹಣ ಹಾಕುತ್ತಿದ್ದವರು ನಂತರದ ದಿನದಲ್ಲಿ ಅಡಿಕೆ ಲೊಡ್ ಗೆ ಹಣ ನೀಡದೆ ಒಟ್ಟೂ 14,75,116 ರೂ ಮೋಸ ಮಾಡಿದ್ದಾನೆಂದು ಪಿರ್ಯಾದಿಯು ಪೋಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.