ಶಿರಸಿಯಿಂದ ನೇರವಾಗಿ ಯಮಲೋಕ.. ತಡೆರಹಿತ ಪ್ರಯಾಣ.. ( ನಿಮ್ಮ ಹಣೆಬರಹವನ್ನು ಇಂದೇ ಪರೀಕ್ಷಿಸಿ ) ಸತತ ಮೂರನೇ ವರ್ಷವೂ ಕೂಡ ಇದೇ ರಸ್ತೆಯಲ್ಲಿ ತಮ್ಮ ನಿತ್ಯದ ಅವಶ್ಯಕತೆ ತೀರಿಸಿಕೊಳ್ಳಲು ಓಡಾಡುತ್ತಿರುವ ನಮ್ಮ ಶಿರಸಿಯ ಮಹಾಜನತೆ. ತಮ್ಮ ಜೀವವನ್ನೇ ಪಣಕ್ಕಿಟ್ಟು ರಾಜಕೀಯ ವ್ಯಕ್ತಿಗಳನ್ನ ಉದ್ಧಾರ ಮಾಡುತ್ತಿರು ನಮ್ಮ ಜನರನ್ನ ಎಷ್ಟು ಹೊಗಳಿದರೂ ಕಮ್ಮಿಯೇ. ಯಾವ ಪ್ರಶಸ್ತಿಯೂ ಕೂಡ ಕ್ಷುಲ್ಲಕವೇ.. ಶಿರಸಿಯ ಮಹಾ ಜನತೆಯ ಸಹನೆಗೆ ನನ್ನದೊಂದು ಸಲಾಂ 🙏🙏