(ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್) ಯಲ್ಲಾಪುರ DFO ಆಗಿ ಅಬ್ದುಲ್ ಅಜೀಜ್ ಶೇಕ್ ನೇಮಕ*

(ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್)

*ಯಲ್ಲಾಪುರ*:ಮಂಗಳೂರು ನಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಬ್ದುಲ್ ಅಜೀಜ್ ಶೇಕ್ ಎ ಅವರನ್ನು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ G P ಹರ್ಷಬಾನು ಅವರನ್ನು ವರ್ಗಯಿಸಲಾಗಿದೆ.
PGK

Post a Comment

Previous Post Next Post