*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್*.. ಸಿರ್ಸಿ ತಾಲೂಕಿನಲ್ಲಿ ಇಂದು 18/3/2026 ದಿನಾಂಕ ರಂದು ಕರ್ನಾಟಕ ರಾಜ್ಯ ಒಳಮೀಸಲಾತಿ ಸಂರಕ್ಷಣ ಒಕ್ಕೂಟ (ರಿ ) ಕೊರಚ ಬೋವಿ ಕೊರಮ ಲಂಬಾಣಿ ಸಮುದಾಯದ ನಾಯಕತ್ವದಲ್ಲಿ ಪಾದಯಾತ್ರೆ ಮೂಲಕ ಮಾನ್ಯ ಸಹಾಯಕ ಕಮಿಷನರ್ ಶಿರಸಿ ರವರಿಗೆ, ರೋಸ್ಟರ್ ಒಳ ಮೀಸಲಾತಿ ವಿರುದ್ಧ ಮನವಿ ಮಾಡಲಾಯಿತು. ಬೋವಿ ಸಮಾಜದ ನಾಯಕರಾದ ಸದಾನಂದ ದೇಶಹಳ್ಳಿ, ಕೊರಚ ಸಮುದಾಯದ ನಾಯಕಿ ಯಶೋಧ ಯಮನೂರು, ಕೊರಮ ಸಮಾಜದ ಭಜಂತ್ರಿ, ಲಂಬಾಣಿ ಸಮುದಾಯದ ಶೇಷಪ್ಪ ಇನ್ನು ಪ್ರಮುಖರು ಉಪಸ್ಥಿರಿದ್ದರು.