ಸ್ಟೇಷನರಿ ವ್ಯಾಪಾರಿಯಾಗಿ ನಗುಮೊಗದ ಸೇವೆಯಿಂದ ಗ್ರಾಹಕರ ಮನಗೆದ್ದಿದ್ದ ಇಮ್ಮಿಯಾಜ್ (45) ಶುಕ್ರವಾರ ಬೆಂಗಳೂರಿನಲ್ಲಿ ನಿಧನ ಹೊಂದಿದರು.
ಸಿ.ಪಿ.ಬಜಾರ ರಸ್ತೆಯಲ್ಲಿ ಶುಂಠಿ ಸ್ಟೇಷರಿ ನಡೆಸುತ್ತಿದ್ದ ಇಮ್ಮಿಯಾಜ್ ಶುಂಠಿ ತನ್ನ ನಗುಮೊಗದ ಸೇವೆಯಿಂದಲೇ ಗ್ರಾಹಕರಿಗೆ ಹೆಚ್ಚು ಪರಿಚಿತರಾಗಿದ್ದರು. ಮೃತ ಇಮ್ಮಿಯಾಜ್ ಇವರು ಮುಸ್ಲಿಂ ಗಲ್ಲಿಯ ನಿವಾಸಿಯಾಗಿದ್ದಾರೆ.