*ಪಶ್ಚಿಮ ಘಟ್ಟ ವೈಸ್ ಡೈಲಿ ನ್ಯೂಸ್* ಪಂಚಾಯತ್ ರಾಜ್ ಇಲಾಖೆ ಸಿರಸಿ ಡಿವಿಜನ್ FDC ಸುರೇಶ ಬಿಳಗಿ ಲೋಕಾಯುಕ್ತ ಬಲೆಗೆ*

*ಪಶ್ಚಿಮ ಘಟ್ಟ ವೈಸ್ ಡೈಲಿ ನ್ಯೂಸ್*

*ಶಿರಸಿ*:ಪಂಚಾಯತ ರಾಜ್ ಇಲಾಖೆ ಶಿರಸಿ ವಿಭಾಗದಲ್ಲಿ ಕ್ಲರ್ಕ ಆಗಿರುವ ಸುರೇಶ ಬೀಳಗಿ ಲೋಕಾಯುಕ್ತ ದಾಳಿಗೆ ಸಿಕ್ಕಿ ಬಿದ್ದಿದ್ದಾನೆ. ಇಂದು ಕಿರಣ ಎಂಬ ಗುತ್ತಿಗೆದಾರನಿಂದ 10,000 ರೂ ಲಂಚ ಪಡೆಯುತ್ತಿರುವ ವೇಳೆಯಲ್ಲಿ ಜಿಲ್ಲಾ ಲೋಕಾಯುಕ್ತ ಪೊಲೀಸ್ ಬಲೆಗೆ ಕೇಡವಿದ್ದಾರೆ.
 ಗುತ್ತಿಗೆ ವಾಹನ ನೀಡಿದ ವಾಹನ ಮಾಲೀಕರಿಗೆ ಬಿಲ್ ಪಾಸ್ ಮಾಡಲು ಸುರೇಶ ಬಿಳಗಿ ಲಂಚಕ್ಕಾಗಿ ಕೈ ಒಡ್ಡಿದ್ದು ಲೋಕಾಯುಕ್ತ ಪೋಲೀಸರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾನೆ.
PGK

Post a Comment

Previous Post Next Post