ಉತ್ತರ ಕನ್ನಡ ಜಿಲ್ಲೆಯ ಪ್ರವಾಸದಲ್ಲಿರುವ ಶ್ರೀ Chitraದಿನೇಶ್ ಗುಂಡೂರಾವ್

ಉತ್ತರ ಕನ್ನಡ ಜಿಲ್ಲೆಯ ಪ್ರವಾಸದಲ್ಲಿರುವ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ರವರ ಜೊತೆಯಲ್ಲಿ ನನ್ನ ಕ್ಷೇತ್ರದ ಹೊನ್ನಾವರ ಸರಕಾರಿ ತಾಲೂಕ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿ ಆಸ್ಪತ್ರೆಯ ಅವಶ್ಯಕತೆಗೆ ಅನುಗುಣವಾಗಿ ವೈದ್ಯರು ಹಾಗೂ ಸಲಕರಣೆಗಳನ್ನು ಪೂರೈಸುವಂತೆ ಮನವಿ ಮಾಡಲಾಯಿತು ಹಾಗೆ ವೈದ್ಯರುಗಳ ವರ್ಗಾವಣೆಯಿಂದ ಜಿಲ್ಲೆಯ ಜನರಿಗೆ ಆದಂತ ತೊಂದರೆಗಳ ಬಗ್ಗೆ ವಿವರಿಸಲಾಯಿತು.
PGK

Post a Comment

Previous Post Next Post